ನವೆಂಬರ್ 1ಕ್ಕೆ ಕರುನಾಡಿ‌ನ ಪರಮಾತ್ಮನಿಗೆ ಕರ್ನಾಟಕ ರತ್ನ ಪ್ರಧಾನ | Puneeth Rajkumar | Basavaraj Bommai

2022-08-06 345

Government of Karnataka honour KARNATAKA RATHNA to powerstar on November 1st. after one year

#sandalwood
#drrajkumar
#bommai
#karnataka govt
#karnataka rathna
#appu


ಪುನೀತ್ ರಾಜ್ ಕುಮಾರ್ ಗೆ ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಧಾನ. ಪವರ್ ಸ್ಟಾರ್ ಅಕ್ಟೋಬರ್ 28ರಂದು ಆಕಸ್ಮಿಕ ಅಗಲಿಕೆಯಿಂದ ಕರ್ನಾಟಕವೇ ಕಣ್ಣೀರಿನ ಕಡಲಲ್ಲಿ ಮುಳುಗಿತ್ತು. ಅಪ್ಪು ಅಗಲಿ ಒಂದು ವರ್ಷದ ನಂತರ ಕರ್ನಾಟಕ ರತ್ನ‌ ಗೌರವ